ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)‌ ಕಮಲಾಪೂರ ಜಿಲ್ಲೆ:ಕಲಬುರಗಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

wrappixel kit

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)‌ ಕಮಲಾಪೂರ ಜಿಲ್ಲೆ:ಕಲಬುರಗಿ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)‌ ಕಮಲಾಪೂರ ಜಿಲ್ಲೆ:ಕಲಬುರಗಿ

ಡಯಟ್ ಪರಿಚಯ :-

           ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)‌ ಸಂಸ್ಥೆಯು ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ, ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು, ವಿಜ್ಞಾನ ಕಾರ್ಯಕ್ರಮಗಳನ್ನು ಉತ್ತೇಜಿಸಲು,ಶೈಕ್ಷಣಿಕ ತಂತ್ರಜ್ಞಾನವನ್ನು ಬೋಧನೆ ಮತ್ತು ಕಲಿಕೆಯಲ್ಲಿ ಅಳವಡಿಸಲು ನಾಯಕತ್ವವನ್ನು ಬೆಳೆಸುವ ಗುರಿಯೊಂದಿಗೆ ಈ ಸಂಸ್ಥೆ ಕೆಲಸ ನಿರ್ವಹಿಸುತ್ತಿದೆ. ವಿದ್ಯಾಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತವಾಗುವ ವಿದ್ವತ್ಪೂರ್ಣ ಕಾರ್ಯಗಳಲ್ಲಿ ತೊಡಗಿದೆ. ಎಲ್ಲಾ ಮಕ್ಕಳು ಉತ್ತಮ ಮಾನವರಾಗಲು, ಸಾಮಾಜಿಕವಾಗಿ ಜವಾಬ್ದಾರಿಯುತ ನಾಗರಿಕರಾಗಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಸಕ್ರಿಯಗೊಳಿಸಲು ಮತ್ತು ರಚನಾತ್ಮಕರಾಗಲು  ಅವಶ್ಯವಾಗಿ ಬೇಕಾದ ನಿಗದಿತ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಹೊಂದಲು ಸಜ್ಜುಗೊಳಿಸುವುದೇ ಈ ಸಂಸ್ಥೆಯ ಪ್ರಮುಖ ಗುರಿಯಾಗಿದೆ.

ಮತ್ತಷ್ಟು ಓದಿ

ಸಂಶೋಧನೆಗಳು,ನ್ಯಾಸ್ ಮತ್ತು ವಿಡಿಯೋ ಪಾಠಗಳ ಲಿಂಕ್‌ಗಳು

6ನೇ ಮತ್ತು 7ನೇ ತರಗತಿಯಲ್ಲಿ ಪದ್ಯ ಬೋಧನೆ ಕುರಿತು ಕನ್ನಡ ಭಾಷಾ ಶಿಕ್ಷಕರು ಹೊಂದಿರುವ ದೃಷ್ಟಿಕೋನ ಮತ್ತು ಸವಾಲುಗಳು (2023-08-22 18:53:09)

ಸರ್ಕಾರಿ ಉರ್ದು ಪ್ರೌಢ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡ ಭಾಷಾ ಬೋಧನೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ತೊಂದರೆಗಳು ಒಂದು ಅಧ್ಯಯನ (2023-08-22 18:31:48)

ಆದರ್ಶ ಶಾಲೆಗಳ ವಸ್ತುಸ್ಥಿತಿ ಅಧ್ಯಯನ (2023-08-22 18:12:24)

ಕಲಬುರಗಿ ಜಿಲ್ಲೆಯಲ್ಲಿನ ಡಯಟ ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳ ಸೇವಾಪೂರ್ವ ಶಿಕ್ಷಕ ತರಬೇತಿಗಳಲ್ಲಿ ಮಾಹಿತಿ ತಂತ್ರಜ್ಞಾನಗಳ ಬಳಕೆ (2023-08-22 17:51:13)

ಆದರ್ಶ ವಿದ್ಯಾಲಯ ಮತ್ತು ಕೆಪಿಎಸ್‌ ಪ್ರೌಢಶಾಲೆಗಳಲ್ಲಿನ ಗ್ರಂಥಾಲಯ ಬಳಕೆ ಕುರಿತು ಒಂದು ಅಧ್ಯಯನ-2020-21 (2023-07-11 14:22:47)

ಅಬ್ಸಟ್ರ್ಯಾಕ್ಟ್ - ಸರ್ಕಾರಿ ಉರ್ದು ಪ್ರೌಢ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡ ಭಾಷಾ ಬೋಧನೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ತೊಂದರೆಗಳು ಒಂದು ಅಧ್ಯಯನ (2023-08-22 18:55:01)

ಅಬ್ಸಟ್ರ್ಯಾಕ್ಟ್‌ - 6ನೇ ಮತ್ತು 7ನೇ ತರಗತಿಯಲ್ಲಿ ಪದ್ಯ ಬೋಧನೆ ಕುರಿತು ಕನ್ನಡ ಭಾಷಾ ಶಿಕ್ಷಕರು ಹೊಂದಿರುವ ದೃಷ್ಟಿಕೋನ ಮತ್ತು ಸವಾಲುಗಳು (2023-08-22 18:41:44)

ಟಾಲ್ಪ್‌ ಇಂಡಕ್ಷನ್‌ ತರಬೇತಿ ಪಡೆದ ಶಿಕ್ಷಕರಿಂದ ಪಾಠ ಬೋಧನೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಒಂದು ಅಧ್ಯಯನ-20-21 (2023-06-28 14:17:24)

ನ್ಯಾಸ್‌-2021(ಕನ್ನಡ ಅವತರಿಣಿಕೆ) (2023-06-28 10:18:26)

ನ್ಯಾಸ್-2021‌(English Version) (2023-06-28 10:16:25)

ವಿಡಿಯೋ ಪಾಠಗಳ ಲಿಂಕ್‌ಗಳು (2023-06-26 12:48:46)

×
ABOUT DULT ORGANISATIONAL STRUCTURE PROJECTS